ONLINE NEWS
    3 ಗಂಟೆಗಳು ago

    ಏಷ್ಯನ್ ಗೇಮ್ಸ್ 2026: ಭಾರತೀಯ ಹಾಕಿ ತಂಡಕ್ಕೆ ಐತಿಹಾಸಿಕ ‘ಡಬಲ್ ಚಿನ್ನ’ – ಬೆಳಗಾವಿಯಲ್ಲಿ ಸಂಭ್ರಮಾಚರಣೆ!

    ಭಾರತ ಟೈಮ್ಸ್ ಸುದ್ದಿ :ಬೆಳಗಾವಿ: ಏಷ್ಯನ್ ಗೇಮ್ಸ್ 2026ರಲ್ಲಿ ಭಾರತೀಯ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳು ‘ಡಬಲ್ ಬಂಗಾರ’ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವುದನ್ನು ಬೆಳಗಾವಿಯ ಹಾಕಿ ಕ್ರೀಡಾಭಿಮಾನಿಗಳು ವಿಜೃಂಭಣೆಯಿಂದ ಆಚರಿಸಿದ್ದಾರೆ. ​ನಗರದ ಧರ್ಮವೀರ್ ಸಂಭಾಜಿ ಮಹಾರಾಜ್ ಚೌಕ್‌ನಲ್ಲಿ ಹಾಕಿ ಬೆಳಗಾವಿಯ ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳು ಪಟಾಕಿ ಸಿಡಿಸಿ, ಸಿಹಿ…
    ONLINE NEWS
    10 ಗಂಟೆಗಳು ago

    ಅಥಣಿಯಲ್ಲಿ ವಾಹನ ದಟ್ಟಣೆ ಅಸ್ತವ್ಯಸ್ತ: ಟ್ರಾಫಿಕ್ ಸಿಗ್ನಲ್, ಬೈಪಾಸ್ ರಸ್ತೆಗೆ ಸಾರ್ವಜನಿಕರ ಆಗ್ರಹ

    ಭಾರತ ಟೈಮ್ಸ್ ಸುದ್ದಿ :ಅಥಣಿ:ಬೆಳಗಾವಿ ಜಿಲ್ಲೆಯ ಪ್ರಮುಖ ಹಾಗೂ ಅತಿ ದೊಡ್ಡ ತಾಲೂಕು ಕೇಂದ್ರವಾದ ಅಥಣಿಯಲ್ಲಿ ವಾಹನ ದಟ್ಟಣೆ ಮಿತಿಮೀರಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದ ಪ್ರಮುಖ ಜಂಕ್ಷನ್‌ಗಳಾದ ಅಂಬೇಡ್ಕರ್ ವೃತ್ತ, ದೇಸಾಯಿ ಸರ್ಕಲ್ ಹಾಗೂ ಬಸವೇಶ್ವರ ವೃತ್ತಗಳಲ್ಲಿ ಸೂಕ್ತ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಇಲ್ಲದೆ ವಾಹನ ಸವಾರರು…
    ONLINE NEWS
    12 ಗಂಟೆಗಳು ago

    ಮಾರಕ ‘ಮಾಂಜಾ’ ಬಳಕೆಗೆ ಎಸ್ಪಿ ಖಡಕ್ ಬ್ರೇಕ್: ಹಬ್ಬದ ಖುಷಿ ಜೀವಕ್ಕೆ ಕಂಟಕವಾಗದಿರಲಿ!

    ಭಾರತ ಟೈಮ್ಸ್ ಸುದ್ದಿ :ಬೆಳಗಾವಿ: ದಸರಾ ಹಬ್ಬದ ಗಾಳಿಪಟ ಹಾರಾಟದ ಸಂಭ್ರಮದ ನಡುವೆ ಪ್ರಾಣಾಪಾಯ ತಂದೊಡ್ಡುವ ‘ಮಾಂಜಾ’ ದಾರದ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ. ರಾಮರಾಜನ್ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಬೆಳಗಾವಿಯಲ್ಲಿ ಬೈಕ್ ಸವಾರನೊಬ್ಬ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮೃತಪಟ್ಟ ದುರಂತದ ಬೆನ್ನಲ್ಲೇ, ಪೊಲೀಸ್…
    ONLINE NEWS
    12 ಗಂಟೆಗಳು ago

    ಕರವೇ ಸ್ವಾಭಿಮಾನಿ ಸೇನೆಯಿಂದ ಮಾನವೀಯತೆ: ಕುಶಾಲನಗರದ ಬಡ ಕುಟುಂಬಗಳಿಗೆ ಆಹಾರ ಧಾನ್ಯ, ತರಕಾರಿ ಕಿಟ್‌ ವಿತರಣೆ

    ಭಾರತ ಟೈಮ್ಸ್ ಸುದ್ದಿ :ಕುಶಾಲನಗರ: ದಿನಗೂಲಿ ನಂಬಿ ಜೀವನ ಸಾಗಿಸುತ್ತಿರುವ ಕಡುಬಡವರ ಹಸಿವು ನೀಗಿಸುವ ಸಲುವಾಗಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಕುಶಾಲನಗರದ ಜಾತ್ರೆ ಮೈದಾನದ ಗುಡಿಸಲು ನಿವಾಸಿಗಳಿಗೆ ಆಹಾರ ಸಾಮಗ್ರಿ ಹಾಗೂ ತರಕಾರಿ ಕಿಟ್‌ಗಳನ್ನು ವಿತರಿಸಲಾಯಿತು. ​ಕಳೆದ 18-20 ವರ್ಷಗಳಿಂದ ಜಾತ್ರೆ ಮೈದಾನದಲ್ಲಿ…
    ONLINE NEWS
    12 ಗಂಟೆಗಳು ago

    ಕೆಂಪವಾಡ ಸರ್ಕಾರಿ ಶಾಲೆಯಲ್ಲಿ ‘ಮಿಷನ್ ಪ್ರಕೃತಿ’ ಕ್ರಾಂತಿ: ಪ್ರಜಾಪ್ರಭುತ್ವ ಮಾದರಿಯಲ್ಲಿ ‘ಹಸಿರು ಸಂಪುಟ’ ರಚನೆ, ಪರಿಸರ ಕಾಳಜಿಗೆ ವಿದ್ಯಾರ್ಥಿಗಳ ಸಾರಥ್ಯ!

    ಭಾರತ ಟೈಮ್ಸ್ ಸುದ್ದಿ :ಕಾಗವಾಡ: ಮಕ್ಕಳಲ್ಲಿ ನಾಯಕತ್ವ ಗುಣ ಹಾಗೂ ಪರಿಸರ ಪ್ರೇಮವನ್ನು ಮೈಗೂಡಿಸುವ ವಿನೂತನ ಉದ್ದೇಶದೊಂದಿಗೆ ತಾಲೂಕಿನ ಕೆಂಪವಾಡ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಮಿಷನ್ ಪ್ರಕೃತಿ’ ಅಭಿಯಾನದಡಿಯಲ್ಲಿ ಮಾದರಿ ಚಟುವಟಿಕೆಗಳು ಯಶಸ್ವಿಯಾಗಿ ಜರುಗುತ್ತಿವೆ. ​ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸಿ ನಿರ್ದೇಶಕರನ್ನು ಹಾಗೂ ಸಂದರ್ಶನದ ಮೂಲಕ…
    ONLINE NEWS
    12 ಗಂಟೆಗಳು ago

    ಬೇಜವಾಬ್ದಾರಿ ಬಿಸಿಯೂಟ ವಾಹನ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹ: ‘ಜಯ ಕರ್ನಾಟಕ’ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

    ಭಾರತ ಟೈಮ್ಸ್ ಸುದ್ದಿ :​ಎಂ.ಕೆ.ಹುಬ್ಬಳ್ಳಿ (ಬೆಳಗಾವಿ): ಶಾಲಾ ಮಕ್ಕಳ ಬಿಸಿಯೂಟ ಸಾಗಿಸುವ ವಾಹನದ ಚಾಲಕ ಕುಡಿದು ಬೇಕಾಬಿಟ್ಟಿಯಾಗಿ ಚಾಲನೆ ಮಾಡಿ ಪಾರ್ಕಿಂಗ್ ಮಾಡುತ್ತಿರುವ ಘಟನೆ ಎಂ.ಕೆ.ಹುಬ್ಬಳ್ಳಿ ತಾಲೂಕಿನ ನೇಗಿನಹಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ಹಾಗೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ​ಮಕ್ಕಳ ಸುರಕ್ಷತೆಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವ…
    ONLINE NEWS
    1 ದಿನ ago

    65 ವರ್ಷದ ಅಜ್ಜಿಯ ಆಟೋ ಚಾಲನೆ – ಸ್ವಾವಲಂಬನೆಗೆ ಮಾದರಿ!

    ಭಾರತ ಟೈಮ್ಸ್ ಸುದ್ದಿ :ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕರಾಡ ನಗರದಲ್ಲಿ 65 ವರ್ಷದ ವಯೋವೃದ್ಧ ಮಹಿಳೆಯೊಬ್ಬರು ಆಟೋ ರಿಕ್ಷಾ ಚಲಾಯಿಸುತ್ತಾ ತಮ್ಮ ಜೀವನೋಪಾಯ ಕಂಡುಕೊಳ್ಳುತ್ತಿರುವುದು ಗಮನ ಸೆಳೆದಿದೆ. ವಯಸ್ಸು 60 ದಾಟಿದರೂ ಬದುಕಿನ ಜವಾಬ್ದಾರಿಗಳಿಂದ ಹಿಂದೆ ಸರಿಯದೆ, ತಮ್ಮ ಸ್ವಂತ ದುಡಿಮೆಯಿಂದ ಜೀವನ ನಡೆಸಬೇಕು ಎಂಬ ದೃಢಸಂಕಲ್ಪದೊಂದಿಗೆ ಈ ಅಜ್ಜಿ ಪ್ರತಿದಿನ…
    ONLINE NEWS
    1 ದಿನ ago

    ಸುಗೂರ ಎನ್‌ ಶ್ರೀ ಮಠದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿದ ಕೂರಿಗೆ ಪೂಜೆ: ಉತ್ತಮ ಮಳೆ, ಸಮೃದ್ಧ ಬೆಳೆಗೆ ಪ್ರಾರ್ಥನೆ

    ಭಾರತ ಟೈಮ್ಸ್ ಸುದ್ದಿ :ಚಿತ್ತಾಪುರ (ಕಲಬುರಗಿ):ಕೃಷಿ ಸಂಸ್ಕೃತಿ ಮತ್ತು ಮಣ್ಣಿನೊಂದಿಗಿನ ಬಾಂಧವ್ಯವನ್ನು ಜೀವಂತವಾಗಿರಿಸುವ ಸಾಂಪ್ರದಾಯಿಕ ‘ಕೂರಿಗೆ ಪೂಜೆ’ ಕಾರ್ಯಕ್ರಮವು ತಾಲೂಕಿನ ಸುಗೂರ ಎನ್ ಗ್ರಾಮದ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಅತ್ಯಂತ ಭಕ್ತಿಭಾವದಿಂದ ನೆರವೇರಿತು. ​ಸ್ವಯಂಸಿದ್ಧ ಶರಣರ ಸನ್ನಿಧಿಯಲ್ಲಿ ನಡೆದ ಈ ಪವಿತ್ರ ಕಾರ್ಯಕ್ರಮದಲ್ಲಿ ಶ್ರೀ…

    Political News

    Breaking News

    Back to top button